Surprise Me!

Lakshmi Baramma Gombe Aka Neha Gowda Got Engaged With Chandan | Filmibeat Kannada

2017-10-04 1 Dailymotion

'ಲಕ್ಷ್ಮೀ ಬಾರಮ್ಮ' ಧಾರಾವಾಹಿ ನೋಡುವ ಪ್ರೇಕ್ಷಕರಿಗೆ 'ಗೊಂಬೆ' ಪಾತ್ರಧಾರಿ ಅಂದ್ರೆ ಸಿಕ್ಕಾಪಟ್ಟೆ ಇಷ್ಟ. ಈಗ ಈ ಗೊಂಬೆಗೆ ನಿಶ್ಚಿತಾರ್ಥ ಆಗಿದೆ. ತಮ್ಮ ಬಾಲ್ಯ ಸ್ನೇಹಿತ ಚಂದನ್ ಜೊತೆ ನೂತನ ಜೀವನಕ್ಕೆ ಕಾಲಿಡುತ್ತಿರುವ ನಟಿ ನೇಹಾ ಗೌಡ ಇತ್ತೀಚೆಗಷ್ಟೇ ಸರಳವಾಗಿ ಎಂಗೇಜ್ ಮೆಂಟ್ ಮಾಡಿಕೊಂಡಿದ್ದಾರೆ. <br /> <br /> <br />Kannada Serial Actress, Lakshmi Baramma serial fame Gombe aka Neha Gowda got engaged with her Childhood Friend Chandan on September 30 at Bangalore.

Buy Now on CodeCanyon